Kannada 1

 ರೈ ಗೈ ಸೈ ದೈ ಜೈ ವೈ ಮೈ ಬೈ ನೈ ಪೈ ಯೈ ಡೈ ಟೈ ಚೈ ಲೈ ಷೈ ಕೈ ತೈ ಳೈ ಹೈ ಶೈ ಣೈ ಛೈ ಧೈ ಥೈ ಢೈ ಭೈ ಠೈ ಘೈ ಫೈ ಝೈ ಖೈ 

ಕೈ ರೈಲು ಟೈರು ದೈವ ಮೈಲಿ ಪೈರು ಹೈನು ರೈತ ತೈಲ ಪೈಸೆ ನೈಜ ಜೈಲು ಮೈದ ಹೈದ 

ಕೈಗಾಡಿ ಕೈಲಾಸ ವೈಶಾಖ ಮೈದಾನ ಬೈತಲೆ ಸೈನಿಕ ಮೈಸೂರು ವೈಭವ ಕೈವಾರ ಭೈರವ ಮೈಲಾರಿ ಜೈಕಾರ ನೈದಿಲೆ ವೈಕುಂಠ ಕೈಮರ ವೈಶಾಲಿ ಕೈಕಾಲು ಸೈಂಧವ ಸಂತೈಸು ಸೈರಣೆ 

ಕೈಗಾರಿಕೆ ಕೈಚಳಕ ಕೈಕೆಸರು ಕೈಕಡಗ ರೈಲುಗಾಡಿ ಕಾಲುಚೈನು ದೈನಂದಿನ

 

2 ರೊ ಗೊ ಸೊ ದೊ ಜೊ ವೊ ಮೊ ಬೊ ನೊ ಪೊ ಯೊ ಡೊ ಟೊ ಚೊ ಲೊ ಷೊ ಕೊ ತೊ ಳೊ ಹೊ ಶೊ ಣೊ ಛೊ ಧೊ ಥೊ ಢೊ ಭೊ ಠೊ ಘೊ ಫೊ ಝೊ ಖೊ 

ಮೊಲ ಕೊಡ ದೊರೆ ನೊಣ ಕೊಳ ಹೊಗೆ ಬೊಂಬೆ ಹೊದಿಕೆ ಕೊಡಲಿ ಮೊಸಳೆ ಕೊರಳು ಸೊಗಸು ಮೊಳಕೆ ಮೊಸರು  ಪೊರಕೆ ಕೊಳಲು ಗೊಂಚಲು ಹೊಂಗೆ ಮರ  ಉಡುಗೊರೆ ಅಂಕುಡೊಂಕು ಜೇನು ನೊಣ ರೆಂಬೆ ಕೊಂಬೆ ತೊಂಡೆಕಾಯಿ ಗೊಂಬೆಯಾಟ ಹೊಂಚುಹಾಕು ದೊಂಬರಾಟ ಹೊಂಗಿರಣ ಹೊಂದಾಣಿಕೆ ಬಾಳೆಗೊನೆ


3 ರೋ ಗೋ ಸೋ ದೋ ಜೋ ವೋ ಮೋ ಬೋ ನೋ ಪೋ ಯೋ ಡೋ ಟೋ ಚೋ ಲೋ ಷೋ ಕೋ ತೋ ಳೋ ಹೋ ಶೋ ಣೋ ಛೋ ಧೋ ಥೋ ಢೋ ಭೋ ಠೋ ಘೋ ಫೋ ಝೋ ಖೋ 

ಟೋಪಿ ಡೋಲು   ಗೋಧಿ ಜೋಳ ನೋಟು ತೋಳ ಕೋತಿ ಲೋಟ ಕೋಡು

ಜೋಕಾಲಿ ಕೋಗಿಲೆ ಸೋಮಾರಿ ಗೋಲಕ ಪೊಲೀಸು ಭೋಜನ ಗೋಣಿಚೀಲ ಯೋಗಾಸನ ಉಪಯೋಗ ಸಂತೋಷ ಸಹೋದರ ಗೋಡಂಬಿ ರಂಗೋಲಿ ತೋಟಗಾರ ಸೋಮವಾರ ಬಾತುಕೋಳಿ ಮರಕೋತಿ

4 ರೌ ಗೌ ಸೌ ದೌ ಜೌ ವೌ ಮೌ ಬೌ ನೌ ಪೌ ಯೌ ಡೌ ಟೌ ಚೌ ಲೌ ಷೌ ಕೌ ತೌ ಳೌ ಹೌ ಶೌ ಣೌ ಛೌ ಧೌ ಥೌ ಢೌ ಭೌ ಠೌ ಘೌ ಫೌ ಘೌ ಖೌ 

ಸೌಟು ಕೌದಿ ಚೌಕ ನೌಕೆ ಗೌನು ಚೌಚೌ ಚೌತಿ ತೌಡು ಪೌರ ಸೌಧ ಗೌಣ  ಮೌನ ಸೌದೆ ಗೌಡ ಹೌದು ಚೌರಿಗೆ ಕೌತುಕ ಕೌರವ ಗೌರವ ಗೌತಮ ಸೌರಭ ಚೌಕಾಸಿ ಚೌಕಳಿ ಪೌರುಷ ನೌಕರ ಪೌರಾಣಿಕ ಚೌಕಾಬಾರ ಸೌತೆಕಾಯಿ ಪೌರನೀತಿ ನೌಕಾಯಾನ ಭೌಗೋಳಿಕ ಕೌಂತೇಯ ಚೌಕಿದಾರ ತೌಲನಿಕ ಶೌಚಾಲಯ ಸೌರಮಂಡಲ


5 ಗೃಹ ಹೃದಯ ಮೃದಂಗ ವೃಷಭ

ದೃವ ನೃಪ ಮೃದು  ಶೃತಿ ಕೃಷಿ ತೃಣ   ಸೃಜನ ತೃತೀಯ  ಆಕೃತಿ ಕೃಪಣ ವಿಕೃತಿ ಅಮೃತ ಜಾಗೃತಿ ಕೃತಕ ಮೃಗಶಿರ ಗೃಹಪಾಠ ಗೃಹವಾಸ  ಮೃಗಾಲಯ ಶರಧೃತು  ಮೃಗರಾಜ ಕೃಪಾಕರ ಬೃಂದಾವನ  ಶೃಂಗಾರ ಭೃಂಗ ಶೃಂಗೇರಿ ಕೃಪಾಂಕ ಮಾತೃಭಾಷೆ


6 ಗೆಜ್ಜೆ ಹೆಜ್ಜೆ ಗೊಜ್ಜು ಅಜ್ಜಿ ಬಜ್ಜಿ ಉಜ್ಜು ಲಜ್ಜೆ ಕುಬ್ಜ ಅಜ್ಜ ಸಜ್ಜೆ ಬೊಜ್ಜು

ಹೆಜ್ಜೇನು ಗಜ್ಜರಿ ಬಿಜ್ಜಳ ಸಜ್ಜನ ಕಜ್ಜಾಯ ಮಜ್ಜಿಗೆ ಸಜ್ಜಿಗೆ ಗಜ್ಜುಗ ಮಜ್ಜನ 

ಗೆಜ್ಜೆಗಾರ ನಜ್ಜುಗುಜ್ಜು ಗೆಜ್ಜೆನಾದ ಅಜ್ಜಂಪುರ ಸಜ್ಜೆತೆನೆ ಹೆಜ್ಜೆಯಿಡು ಸಜ್ಜನಿಕೆ ಸಜ್ಜನರು 


7 ಚಿಟ್ಟೆ  ಬೆಟ್ಟ ಗುಟ್ಟು ಹೊಟ್ಟು ಗಟ್ಟಿ ಮೊಟ್ಟೆ ಜುಟ್ಟು ಹೊಟ್ಟೆ ಸಿಟ್ಟು ಇಷ್ಟ ಕಷ್ಟ ರೊಟ್ಟಿ ತಟ್ಟೆ ಬಟ್ಟಲು ತೊಟ್ಟಿಲು ಕಟ್ಟಿಗೆ ಕೊಟ್ಟಿಗೆ ಇಟ್ಟಿಗೆ ಪೊಟ್ಟಣ ಪೆಟ್ಟಿಗೆ ಸಾಷ್ಟಾಂಗ ನೆಟ್ಟಗೆ ವಿಶಿಷ್ಟ ಪಟ್ಟಣ ಕಟ್ಟಡ ಲಟ್ಟಣಿಗೆ ಜಗಜಟ್ಟಿ ಗಟ್ಟಿಮುಟ್ಟು ಕಟ್ಟಕಡೆ ದೂರದಬೆಟ್ಟ ಬಟ್ಟಂಬಯಲು




8 ಕಣ್ಣು ಅಣ್ಣ ಬಣ್ಣ ಸಣ್ಣ ಮಣ್ಣು ಗಿಣ್ಣು ದೊಣ್ಣೆ ಬೆಣ್ಣೆ ಎಣ್ಣೆ ಹೆಣ್ಣು ಕೃಷ್ಣ ಹಣ್ಣು ಉಷ್ಣ 

ಚಿಣ್ಣರು ಹುಣ್ಣಿಮೆ ಹೆಣ್ಣಾನೆ ತಣ್ಣೀರು ಕಣ್ಣಂಚು ಕೆಂಗಣ್ಣು ಹರಳೆಣ್ಣೆ  ಅಣ್ಣಂದಿರು ಚಿಣ್ಣಿದಾಂಡು ಬಣ್ಣದ ಗೊಂಬೆ, ಉಣ್ಣೆ ಬಟ್ಟೆ, ಸುಣ್ಣದ ಗೋಡೆ,  ಮಾವಿನ ಹಣ್ಣು ಬಣ್ಣದ ಗರಿ, ಹಣ್ಣಿನ ಮರ, ತಣ್ಣನೆ ಗಾಳಿ, ಬಣ್ಣದ ಬುಗರಿ 

9 ಕಬ್ಬು ಗುಬ್ಬಿ ಡಬ್ಬ ಜುಬ್ಬ ಹಬ್ಬ ಹುಬ್ಬು ಸುಬ್ಬ ದಿಬ್ಬ ಹೆಬ್ಬೆರಳು ಹೆಬ್ಬಾವು ಇಬ್ಬನಿ ಇಬ್ಬರು ಒಬ್ಬಟ್ಟು ದಿಬ್ಬಣ ತಬ್ಬಲಿ ಹೆಬ್ಬುಲಿ ಸಿಬ್ಬಂದಿ ಕಬ್ಬಿಣ ಹೆಬ್ಬಂಡೆ ಹೆಬ್ಬೆಟ್ಟು ಉಲ್ಬಣ ಹೆಬ್ಬಾಗಿಲು ಅಬ್ಬರಿಸು ಹಬ್ಬದೂಟ  ಒಬ್ಬಂಟಿಗ  ಸದ್ಬಳಕೆ


10 ಅವ್ವ ಸುವ್ವಿ ಟುವ್ವಿ ತೊವ್ವೆ ಜ್ವರ ಸ್ವಾತಿ ಅಶ್ವ ವಿಶ್ವ ಸ್ವರ ಹಲ್ವ ಶ್ವಾನ ಶ್ವಾಸ ಜ್ವಾಲೆ

ಓಬವ್ವ ನವ್ವಾಲೆ ಸಿಖ್ಖರು ಬಾರವ್ವ ನಿವ್ವಳ ಸ್ವರೂಪ ಉಜ್ವಲ ನಶ್ವರ ವಿಶ್ವಾಸ ದ್ವಾದಶ ಸಾಂತ್ವನ ಸುವ್ವಿರಾಗ, ಸುವ್ವಲಾಲಿ, ಟುವ್ವಿ ಟುವ್ವಿ,  ವಿಶ್ವ ಸುಂದರಿ 


11 ಹಗ್ಗ ಮಗ್ಗ ನುಗ್ಗು ಸುಗ್ಗಿ ಮಗ್ಗಿ ಮೊಗ್ಗು ಹಿಗ್ಗು ಕುಗ್ಗು ಖಡ್ಗ ಹೆಗ್ಗಣ ಬೆಳಿಗ್ಗೆ ತಗ್ಗಿಸು ಸದ್ಗುಣ ಪಾಲ್ಗುಣ ಹಗ್ಗದಾಟ ನುಗ್ಗೆಕಾಯಿ ಹೆಗ್ಗುರುತು ಸುಗ್ಗಿಕಾಲ


ಅಕ್ಕ ಠಕ್ಕ  ಹಕ್ಕಿ ಅಕ್ಕಿ ಪಕ್ಕ ಬೆಕ್ಕು ಚುಕ್ಕಾಣಿ ಚಕ್ಕುಲಿ ಕೊಕ್ಕರೆ ಸಕ್ಕರೆ ಮಕ್ಕಳು ತಕ್ಕಡಿ ಸತ್ಕಾರ ನಾಲ್ಕುದಿಕ್ಕು, ಅಕ್ಕಪಕ್ಕ,  ಪಕ್ಕೆಲುಬು,  ರೆಕ್ಕೆಪುಕ್ಕ,  ಅಕ್ಕಂದಿರು

12 ಮಚ್ಚು ಹೆಚ್ಚು ಕೆಚ್ಚು ಚುಚ್ಚು ಮಚ್ಚೆ ರಚ್ಚೆ ಲಚ್ಚಿ ಪಚ್ಚೆ ಅಚ್ಚು ಹುಚ್ಚು ಕುಚ್ಚು ಕಚ್ಚು ಬಿಚ್ಚು ಹೆಚ್ಚಳ ಕಲಗಚ್ಚು ಅಚ್ಚುಮೆಚ್ಚು ಜಡೆಕುಚ್ಚು ಹೂವಿನ ಕುಚ್ಚು ಮುಚ್ಚಾಲೆ ಪಶ್ಚಿಮ 


ಗಡ್ಡ  ಲಡ್ಡು ಅಡ್ಡ ಅಡ್ಡೆ ಗುಡ್ಡೆ ಗೆಡ್ಡೆ ದುಡ್ಡು ಕಡ್ಡಿ ದೊಡ್ಡ   ಬಡ್ಡಿ  ಖೆಡ್ಡ ಗಿಡ್ಡ 

ಕಡ್ಡಾಯ ದೊಡ್ಡಣ್ಣ  ಒಡ್ಡೋಲಗ ಗುಡ್ಡಗಾಡು ಗೆಡ್ಡೆಗೆಣಸು

13 ಅಪ್ಪ ಕಪ್ಪೆ ಉಪ್ಪು ಸಪ್ಪೆ  ಕಪ್ಪು ತುಪ್ಪ ಗುಪ್ಪೆ ರೆಪ್ಪೆ ಸಿಪ್ಪೆ ಹಪ್ಪಳ ಚಪ್ಪರ ಪಪ್ಪಾಯಿ ಉಪ್ಪಿಟ್ಟು ಕಪ್ಪೆಚಿಪ್ಪು ಚಪ್ಪರಿಸು ಉಪ್ಪರಿಗೆ ಕುಪ್ಪಳಿಸು  ಶಿಲ್ಪಕಲೆ ಅಲ್ಪಸ್ವಲ್ಪ ಸತ್ಪುರುಷ ಉಪ್ಪಿನಕಾಯಿ ಪೆಪ್ಪರಮೆಂಟು   

ಹದ್ದು  ಸದ್ದು ಗದ್ದೆ ಪೆದ್ದ ಮದ್ದು ಸುದ್ದಿ ನಿದ್ದೆ ಉದ್ದ ಮದ್ದಳೆ ಗುದ್ದಲಿ ಗೆದ್ದಲು ಹೆದ್ದಾರಿ ಗದ್ದುಗೆ ಇದ್ದಿಲು ಕದ್ದಾಲಿಕೆ ರಣಹದ್ದು ಸರಹದ್ದು ಮೊಕದ್ದಮೆ 

  

14 ಠಸ್ಸೆ ಹಿಸ್ಸೆ ಬಸ್ಸು ಉತ್ಸವ ಮುಸ್ಸಂಜೆ ವಯಸ್ಸು ಯಶಸ್ಸು ಮನಸ್ಸು ಮೇದಸ್ಸು ಧನುಸ್ಸು ತಪಸ್ಸು ಆಯಸ್ಸು ಚಿಕಿತ್ಸೆ ಉತ್ಸಾಹ ತಾತ್ಸಾರ ನಿರುತ್ಸಾಹ ನಿಸ್ಸಂದೇಹ ದುಸ್ಸಾಹಸ 


ಹಳ್ಳ ಎಳ್ಳು ಸೊಳ್ಳೆ ಬೆಳ್ಳಿ ಬೆಳ್ಳುಳ್ಳಿ ಈರುಳ್ಳಿ ಮಿಂಚುಳ್ಳಿ ಟೊಳ್ಳು ಬಳ್ಳಿ ಹಳ್ಳಿ ಜೊಳ್ಳು ಮುಳ್ಳು ಕಳ್ಳ ಸುಳ್ಳು ಬೆಳ್ಳೂರು ಬಳ್ಳಾರಿ ತೆಳ್ಳಗೆ ಗುಳ್ಳೆನರಿ ಪಿಳ್ಳೆನೆವ ಬೆಳ್ಳಂಬೆಳಕು ಪಾಪಾಸುಕಳ್ಳಿ 


15 ಚಿನ್ಹೆ ಬಿಲ್ಹಣ ಕಲ್ಹಣ ದಕ್ಷ ಮೋಕ್ಷ ಪಕ್ಷಿ ನಕ್ಷೆ ಅಕ್ಷರ ರಕ್ಷಣೆ ಪಕ್ಷೇತರ ಯಕ್ಷ ರಾಕ್ಷಸ ಶಿಕ್ಷಣ ದಕ್ಷಿಣ ಕ್ಷೌರಿಕ ತೀಕ್ಷ್ಣತೆ ಷಡಕ್ಷರಿ ರಕ್ಷಾಬಂಧನ

ಸತ್ಫಲ ನಿಷ್ಫಲ ಸ್ಫಟಿಕ ಸ್ಫೋಟ   

ಯುದ್ಧ ಬುದ್ಧಿ ಬುದ್ಧ ಬೌದ್ಧ ಶುದ್ಧ ಬದ್ಧತೆ ಉದ್ಧರಣೆ  ಶುದ್ಧೋದಕ 

ಸಂಸ್ಥೆ ಆಸ್ಥಾನ ಉತ್ಥಾನ ತಟಸ್ಥ  ಅಶ್ವತ್ಥ ಮರ, ಅಸ್ಥಿಪಂಜರ 


ಕನಿಷ್ಠ ಗರಿಷ್ಠ ವಿಠ್ಠಲ ಕುಷ್ಠರೋಗ  ನಿಷ್ಠೆ  

ವಾಗ್ಝರಿ ಉದ್ಭವ ಸದ್ಭಾವನೆ ಅದ್ಭುತ ಗುಚ್ಛ ಇಚ್ಛೆ ಮೃಚ್ಛಕಟಿಕ ಉದ್ಘೋಷ ಉದ್ಘಾಟನೆ 


ಜ್ಞಾನ ವಿಜ್ಞಾನ ಸುಜ್ಞಾನ ವಿಜ್ಞಾನಿ ಯಜ್ಞವಲ್ಕ ಯಜ್ಞ ಕ್ಷಿಪಣಿ 

  

16 ಅಮ್ಮ ತಮ್ಮ ನಲ್ಮೆ ಎಮ್ಮೆ ಕೆಮ್ಮು ಗುಮ್ಮ ಜನ್ಮ ಸೂಕ್ಷ್ಮ ರೇಷ್ಮೆ ದೊಡ್ಡಮ್ಮ ಕೆಮ್ಮಣ್ಣು ಕಲ್ಮಶ ಲಕ್ಷ್ಮೀಶ ಜುಲ್ಮಾನೆ ಕಣ್ಮಣಿ ಗುಮ್ಮಟ ಸನ್ಮಾನ


ಪೆನ್ನು ಅನ್ನ ಹೊನ್ನು ಚಟ್ನಿ ಸ್ನೇಹ ರನ್ನ ಸ್ನಾನ ಚಿನ್ನ ಸೊನ್ನೆ ರತ್ನ ಯತ್ನ ಚಿನ್ನಾರಿ ಕನ್ನಡ ಹೊನ್ನಾರು ಕನ್ನಡಕ ಸಂಪನ್ನ ಕನ್ನಡಿಗ ಉತ್ಪನ್ನ  ಉನ್ನತಿ 


ಎತ್ತು ಅತ್ತೆ ರಕ್ತ ಭಕ್ತಿ ಸೂಕ್ತ ಭತ್ತ ಉತ್ತರ ಸುತ್ತೋಲೆ ಸುತ್ತಿಗೆ ಅತ್ತಿಗೆ ಕತ್ತಲೆ ತಥಾಸ್ತು


17 ಬೆಲ್ಲ ಹಲ್ಲಿ ಗಲ್ಲ ಕಲ್ಲು ಚೆಲ್ಲು  ಮೆಲ್ಲು ಕೊಯ್ಲು ಆಮ್ಲ ಚೆಲ್ಲಾಟ  ಆಹ್ಲಾದ ಬಿಲ್ಲುಬಾಣ ಕಲ್ಲುಪ್ಪು ಮಲ್ಲಿಗೆ ಉಲ್ಲಾಸ ಹಲ್ಲುಜ್ಜು ನೆಲ್ಲಿಕಾಯಿ  ಬಿಲ್ಲುಗಾರ ಜಲ್ಲಿಕಲ್ಲು  ಕಲ್ಲಂಗಡಿ ಹುಲ್ಲುಗಾವಲು ಕ್ಲಿಷ್ಟ ಕಟ್ಲೆ  ಶ್ಲೋಕ ಶ್ಲಾಘನೀಯ ವಿಶ್ಲೇಷಣೆ  ಮಸ್ಲೀನ್ 


ಸಸ್ಯ ಬಾಲ್ಯ ಶೂನ್ಯ  ತ್ಯಾಜ್ಯ ವೈದ್ಯ  ನಾಟ್ಯ ವಿದ್ಯೆ ಬ್ಯಾಂಕು

ಅಭ್ಯಾಸ  ಉಯ್ಯಾಲೆ ಜ್ಯೋತಿಷ್ಯ  ಅರಣ್ಯ  ಶ್ಯಾವಿಗೆ ಬಲಾಢ್ಯ  ನೈರುತ್ಯ ವಾಯವ್ಯ ಲಿಂಗೈಕ್ಯ ಆರೋಗ್ಯ ವ್ಯವಸಾಯ ನ್ಯಾಯವಾದಿ ಗಣರಾಜ್ಯ


18 ವಜ್ರ ಚಕ್ರ ಯಂತ್ರ ಚಂದ್ರ ಗ್ರಹ ನಕ್ಷತ್ರ ಸಮುದ್ರ ಚಿತ್ರಾನ್ನ ರುದ್ರಾಕ್ಷಿ ರಕ್ತಸ್ರಾವ ಪ್ರಪಂಚ ಸ್ವಾತಂತ್ರ್ಯ ಗ್ರಂಥಾಲಯ  ರಾಷ್ಟ್ರಪ್ರೇಮ ತಾಮ್ರಪತ್ರ ಪ್ರಾಣಿಗಳು


ಸೂರ್ಯ ದರ್ಗಾ ಜಾತ್ರೆ  ಕುರ್ಚಿ  ನರ್ತಕಿ ಗರ್ಜನೆ ಅರ್ಚನೆ ಪ್ರಾರ್ಥನೆ  ಪರ್ವತ ಕರ್ಪೂರ ಕಾರ್ಖಾನೆ ಕರ್ನಾಟಕ   ಜೀರ್ಣಾಂಗ ಚರ್ಮವಾದ್ಯ   ಪೂರ್ಣಚಂದ್ರ ಅರ್ಕಾವಳಿ  ಧರ್ಮಗ್ರಂಥ ಅರ್ಥಶಾಸ್ತ್ರ ಬ್ರಹ್ಮಚರ್ಯ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಂದು - ಅಂದು